ತನು ವೆಡ್ಸ್ ಮನು ಒಂದು ಫರವರಿ ೨೫ ೨೦೧೧ರಂದು ಬಿಡುಗಡೆಯಾಗಿರುವ ಬಾಲಿವುಡ್ ಚಲನಚಿತ್ರ. ಆನಂದ್ ರೈ ನಿರ್ದೇಶಿಸಿರುವ ಈ ಚಿತ್ರದಲ್ಲಿ ಮಾಧವನ್, ಜಿಮ್ಮಿ ಶೆರ್ಗಿಲ್ಲ್ ಹಾಗೂ ಕಂಗನ ರನೌಟ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಉಲ್ಲೇಖಗಳು ==